Kannada Sparsha ಅಂದರೇ ಕನ್ನಡಿಗರ ನಂಬಿಕೆಯ ಡಿಜಿಟಲ್ ಸುದ್ದಿ ವೇದಿಕೆ. ಇಲ್ಲಿ ನಾವು ಇತ್ತೀಚಿನ ಕನ್ನಡ ಸುದ್ದಿ, ಟೆಕ್ ನ್ಯೂಸ್, ಉದ್ಯೋಗ ಮಾಹಿತಿ ಎಲ್ಲವನ್ನೂ ಸರಳವಾಗಿ ನಿಮ್ಮವರೆಗೆ ತಲುಪಿಸ್ತೀವಿ.
ಈ ವೆಬ್ಸೈಟ್ನ್ನು H Abhishek ಅವರು ಆರಂಭ ಮಾಡಿದ್ದು, ಕನ್ನಡ ಭಾಷೆ ಮತ್ತು ನಿಮ್ಮಗೆ ಸರಿಯಾದ ಮಾಹಿತಿ ಕೊಡಬೇಕು ಅನ್ನೋ ಒಳ್ಳೆ ಉದ್ದೇಶದಿಂದ.
ನಮ್ಮ ವೆಬ್ಸೈಟ್ನಲ್ಲಿ ನೀವು ಕಾಣೋದು:
-
📰 ದಿನನಿತ್ಯದ ತಾಜಾ ಕನ್ನಡ ಸುದ್ದಿ
-
💻 ಟೆಕ್ನಾಲಜಿ ಮತ್ತು ಮೊಬೈಲ್ ಅಪ್ಡೇಟ್ಗಳು
-
💼 ಸರ್ಕಾರಿ ಮತ್ತು ಪ್ರೈವೇಟ್ ಉದ್ಯೋಗ ಮಾಹಿತಿ
-
📱 ಟ್ರೆಂಡಿಂಗ್ ವಿಷಯಗಳು
ನಾವು ಹಾಕೋ ಪ್ರತಿಯೊಂದು ನ್ಯೂಸ್ ಕೂಡ ನಿಖರ, ಸತ್ಯ ಮತ್ತು ಉಪಯುಕ್ತ ಆಗಿರಬೇಕು ಅನ್ನೋದೇ ನಮ್ಮ ಪ್ರಯತ್ನ.
ನಿಮಗೆ ಯಾವುದಾದ್ರೂ ಪ್ರಶ್ನೆ, ಸಲಹೆ, ಮಾಹಿತಿ ಅಥವಾ ಸಮಸ್ಯೆ ಇದ್ರೆ ನಮ್ಮನ್ನ ಸಂಪರ್ಕ ಮಾಡಬಹುದು.
ನಾವು ಈ ವಿಷಯಗಳಿಗೆ ಉತ್ತರ ಕೊಡ್ತೀವಿ:
-
ಸುದ್ದಿ ಬಗ್ಗೆ ಸಲಹೆಗಳು
-
ತಪ್ಪು ಮಾಹಿತಿ ತಿದ್ದುಪಡಿ
-
ಜಾಹೀರಾತು ಮತ್ತು ಸಹಕಾರ (Ads & Collaboration)
-
ಟೆಕ್ನಿಕಲ್ ಸಮಸ್ಯೆಗಳು
Contact Me:-
📧 ಇಮೇಲ್: kannadasparsha01@gmail.com
ನಿಮ್ಮ ಸಲಹೆ ನಮ್ಮಿಗೆ ತುಂಬಾ ಮುಖ್ಯ.
ನಿಮ್ಮ ಬೆಂಬಲವೇ ನಮ್ಮ ಶಕ್ತಿ 💛