Telegram Join My Telegram WhatsApp Join My WhatsApp

Contact Us

Kannada Sparsha ಅಂದರೇ ಕನ್ನಡಿಗರ ನಂಬಿಕೆಯ ಡಿಜಿಟಲ್ ಸುದ್ದಿ ವೇದಿಕೆ. ಇಲ್ಲಿ ನಾವು ಇತ್ತೀಚಿನ ಕನ್ನಡ ಸುದ್ದಿ, ಟೆಕ್ ನ್ಯೂಸ್, ಉದ್ಯೋಗ ಮಾಹಿತಿ ಎಲ್ಲವನ್ನೂ ಸರಳವಾಗಿ ನಿಮ್ಮವರೆಗೆ ತಲುಪಿಸ್ತೀವಿ.

ಈ ವೆಬ್‌ಸೈಟ್‌ನ್ನು H Abhishek ಅವರು ಆರಂಭ ಮಾಡಿದ್ದು, ಕನ್ನಡ ಭಾಷೆ ಮತ್ತು ನಿಮ್ಮಗೆ ಸರಿಯಾದ ಮಾಹಿತಿ ಕೊಡಬೇಕು ಅನ್ನೋ ಒಳ್ಳೆ ಉದ್ದೇಶದಿಂದ.

ನಮ್ಮ ವೆಬ್‌ಸೈಟ್‌ನಲ್ಲಿ ನೀವು ಕಾಣೋದು:

  • 📰 ದಿನನಿತ್ಯದ ತಾಜಾ ಕನ್ನಡ ಸುದ್ದಿ

  • 💻 ಟೆಕ್ನಾಲಜಿ ಮತ್ತು ಮೊಬೈಲ್ ಅಪ್‌ಡೇಟ್‌ಗಳು

  • 💼 ಸರ್ಕಾರಿ ಮತ್ತು ಪ್ರೈವೇಟ್ ಉದ್ಯೋಗ ಮಾಹಿತಿ

  • 📱 ಟ್ರೆಂಡಿಂಗ್ ವಿಷಯಗಳು

ನಾವು ಹಾಕೋ ಪ್ರತಿಯೊಂದು ನ್ಯೂಸ್ ಕೂಡ ನಿಖರ, ಸತ್ಯ ಮತ್ತು ಉಪಯುಕ್ತ ಆಗಿರಬೇಕು ಅನ್ನೋದೇ ನಮ್ಮ ಪ್ರಯತ್ನ.

ನಿಮಗೆ ಯಾವುದಾದ್ರೂ ಪ್ರಶ್ನೆ, ಸಲಹೆ, ಮಾಹಿತಿ ಅಥವಾ ಸಮಸ್ಯೆ ಇದ್ರೆ ನಮ್ಮನ್ನ ಸಂಪರ್ಕ ಮಾಡಬಹುದು.

ನಾವು ಈ ವಿಷಯಗಳಿಗೆ ಉತ್ತರ ಕೊಡ್ತೀವಿ:

  • ಸುದ್ದಿ ಬಗ್ಗೆ ಸಲಹೆಗಳು

  • ತಪ್ಪು ಮಾಹಿತಿ ತಿದ್ದುಪಡಿ

  • ಜಾಹೀರಾತು ಮತ್ತು ಸಹಕಾರ (Ads & Collaboration)

  • ಟೆಕ್ನಿಕಲ್ ಸಮಸ್ಯೆಗಳು

Contact Me:-

📧 ಇಮೇಲ್: kannadasparsha01@gmail.com

ನಿಮ್ಮ ಸಲಹೆ ನಮ್ಮಿಗೆ ತುಂಬಾ ಮುಖ್ಯ.
ನಿಮ್ಮ ಬೆಂಬಲವೇ ನಮ್ಮ ಶಕ್ತಿ 💛